GI bride
ನಾಮವಾಚಕ

ಜಿಐ ವಧು; ಅಮೆರಿಕದ ಸಶಸ್ತ್ರ ದಳದ ಸೈನಿಕನು ಕೆಲಸದ ಮೇಲೆ ವಿದೇಶಕ್ಕೆ ಹೋದಾಗ ಅಲ್ಲಿ ಮದುವೆ ಮಾಡಿಕೊಂಡ ವಿದೇಶೀ ಹೆಂಗಸು.